Wednesday 6 August 2014

ಶಾಲಾ ಸಂಸತ್&ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ ಸಮಾರಂಭ&ಶ್ರದ್ಧಾ ಅನಾವರಣ

2014-15ನೇ ಸಾಲಿನ ಶಾಲಾ ಸಂಸತ್&ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನೆ

ದಿನಾಂಕ:06/08/2014
ಸಮಯ:10.30 A.M.
ಕಾರ್ಯಕ್ರಮಗಳು
ಸಂಸತ್ ಉದ್ಘಾಟನೆ
"ಶ್ರದ್ಧಾ" ಮಾಸ ಪತ್ರಿಕೆ ಅನಾವರಣ
ಕ್ರೀಡಾ ಪುರಸ್ಕಾರ 
ವಿದ್ಯಾರ್ಥಿಗಳಿಗೆ ಉಚಿತ ಟೈ-ಬೆಲ್ಟ್ ವಿತರಣೆ
ವನಮಹೋತ್ಸವ
ಕಾರ್ಯಕ್ರಮದ ಅಧ್ಯಕ್ಷರು-ಶ್ರೀ ಶರತ್ ಕುಮಾರ್ ಹೆಗಡೆ ಅಧ್ಯಕ್ಷರು,ಗ್ರಾಮಪಂಚಾಯತ್ ಕೆದೂರು
ಮುಖ್ಯ ಅತಿಥಿಗಳು:ಶ್ರೀ ಸುಬ್ರಹ್ಮಣ್ಯ ಶೆಟ್ಟಿ ಅಧ್ಯಕ್ಷರು,ಜನಜಾಗೃತಿ ವೇದಿಕೆ ಕೋಟೇಶ್ವರ
ಉಪಸ್ಥಿತಿ:ಪ್ರಭಾರ ಮುಖ್ಯ ಶಿಕ್ಷಕರು ಶ್ರೀ ನಿರಂಜನ ನಾಯಕ್
ವಿದ್ಯಾರ್ಥಿ ಸಂಪಾದಕ:ಕುಮಾರ್ ನಿರಂಜನ ಶೆಟ್ಟಿ
ಉಪಸ್ಥಿತಿ: ಪತ್ರಿಕೆ ಪ್ರಾಯೋಜಕರಾದ ಶ್ರೀಮತಿ ಮೀನಾಕ್ಷಿ ಜಿ ನಾಯಕ್,ಕನ್ನಡ ಭಾಷಾ ಶಿಕ್ಷಕರು 
ಸಹಶಿಕ್ಷಕರು,ವಿದ್ಯಾರ್ಥಿಗಳು& ಬೋಧಕೇತರ ಸಿಬ್ಬಂದಿ ವೃಂದ
ನಿರೂಪಣೆ:ಶ್ರೀಮತಿ ಗೀತಾ ಎಮ್, ಹಿಂದಿ ಭಾಷಾ ಶಿಕ್ಷಕರು,
ವಂದನಾರ್ಪಣೆ:ಶ್ರೀ ಶೇಖರ್,ದೈಹಿಕ ಶಿಕ್ಷಣ ಶಿಕ್ಷಕರು
ಶ್ರೀ ನಿರಂಜನ ನಾಯಕ್ ಮುಖ್ಯ ಶಿಕ್ಷಕರು
ಮುಖ್ಯ ಶಿಕ್ಷಕರಿಂದ ಸ್ವಾಗತ
ಉಧ್ಘಾಟನೆ



ಉಧ್ಘಾಟನೆ


ಉಧ್ಘಾಟನೆ
ಶಾಲಾ ಸರಕಾರದ ಉಧ್ಘಾಟನೆ
ಶಾಲಾ ಸರಕಾರದ ಉಧ್ಘಾಟನೆ

ಪ್ರಮಾಣ ವಚನ ಬೋಧನೆ

ಪ್ರಮಾಣ ವಚನ ಸ್ವೀಕಾರ

ಪ್ರಮಾಣ ವಚನ ಸ್ವೀಕಾರ

ಉಚಿತ ಟೈ-ಬೆಲ್ಟ್ ಹಸ್ತಾಂತರ

ಪತ್ರಿಕೆ ಅನಾವರಣ


ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಭಾಗ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗಳಿಗೆ ಪುರಸ್ಕಾರ

ವಿಜ್ಞಾನ ಘೋಷ್ಠಿ ಪುರಸ್ಕಾರ 

ಪತ್ರಿಕೆಯ ಬಗ್ಗೆ ವಿದ್ಯಾರ್ಥಿ ಸಂಪಾದಕರ ಮಾತು
ಪತ್ರಿಕಾ ಸಂಪಾದಕರ  ಮಾತು

ಅತಿಥಿಗಳ ಮಾತು

ಅಧ್ಯಕ್ಷೀಯ ಮಾತು

ವಂದನಾರ್ಪಣೆ


ಚಿತ್ರಗಳು;ಗಂಗಾಧರ ಎಮ್, ಗಣಕ ಯಂತ್ರ ಶಿಕ್ಷಕರು

ವರದಿ:ಭಾಗ್ವತ್

ವನಮಹೋತ್ಸವ ಕಾರ್ಯಕ್ರಮಕ್ಕಾಗಿ ನಿಸರ್ಗ ಇಕೋಕ್ಲಬ್ ಚಟುವಟಿಕೆಗೆ ಭೇಟಿ ನೀಡಿ

                                       ಈ ಲಿಂಕ್ ಬಳಸಿರಿ.    http://ghskedoorecoclub.blogspot.in


Friday 1 August 2014

ಇಂಟರಾಕ್ಟ್ ಪದಪ್ರಧಾನ

ಕೆದೂರು ಶಾಲಾ ಇಂಟರಾಕ್ಟ್ ಪದಪ್ರಧಾನ ಸಮಾರಂಭ

18/07/2014ರ ಶುಕ್ರವಾರ ನಮ್ಮ ಶಾಲೆಯಲ್ಲಿ 2014-15 ನೇ ಸಾಲಿನ ಇಂಟರಾಕ್ಟ್ ಪದಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು ರೊಟರಿ ಕ್ಲಬ್ ಮಿಡ್ ಟೌನ್ ಕುಂದಾಪುರ ಇಲ್ಲಿಯ ಅಧ್ಯಕ್ಷರಾದ ರೋ.ಶ್ರೀ ಕೆ.ಅಬ್ದುಲ್ ಬಶೀರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಶಾಲಾ ಇಂಟರಾಕ್ಟ್ ನೂತನ ಅಧ್ಯಕ್ಷರಾದ ಆಕಾಶ್ ಶೆಟ್ಟಿ ಇವರಿಗೆ ಕೊರಳ ಪಟ್ಟಿ ತೊಡಿಸುವುದರ ಮೂಲಕ ಪದಗ್ರಹಣಗೈದರು.

 ಅಲ್ಲದೇ ಇದೇ ಸಂದರ್ಭದಲ್ಲಿ ಕು.ಪ್ರತೀಕ್ಷಾ ಕಳೆದ ವರ್ಷದಲ್ಲಿ ಕ್ಲಬ್ ನ ಕಾರ್ಯಚಟುವಟಿಕೆಯ ವರದಿ ವಾಚಿಸಿದರು.ಕಾರ್ಯಕ್ರಮದಲ್ಲಿ ಇಂಟರಾಕ್ಟ್ ಛೇರ್ಮನ್ ರೋ.ಶ್ರೀ ಚಂದ್ರಶೇಖರ್ ಹೆಗ್ಡೆಯವರು 2013-14 ನೇ ಸಾಲಿನಲ್ಲಿ ಶಾಲೆಯಲ್ಲಿ  S.S.L.C. ಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ವಿತರಿಸಿದರು



ರೋಟರಿ ಮಾಜಿ ಅಧ್ಯಕ್ಷ ರೋ.ಶ್ರೀ ಜಯಪ್ರಕಾಶ್ ಶೆಟ್ಟಿಯವರು ಕ್ಲಬ್ ನ ವಿಮೆಯ ಬಗ್ಗೆ ತಿಳಿಸಿದರು.ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ಶ್ರೀ ನಿರಂಜನ ನಾಯಕ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ನ ಸದಸ್ಯರು, ನೂತನ ಕಾರ್ಯದರ್ಶಿ ಕು.ಶಕೀಲಾ,ಕಳೆದ ವರ್ಷದ ಅಧ್ಯಕ್ಷರು,ಶಾಲಾ ಶಿಕ್ಷಕರು,ಶಿಕ್ಷಕೇತರ ಸಿಬ್ಬಂದಿ ಹಾಗೂ ಇಂಟರಾಕ್ಟ್ ಕ್ಲಬ್ ನ ಎಲ್ಲಾ ವಿದ್ಯಾರ್ಥಿ ಸದಸ್ಯರು  ಹಾಜರಿದ್ದರು.ಪ್ರಣಿತ್ ಕಾರ್ಯಕ್ರಮ ನಿರೂಪಿಸಿದರು
ಕು.ರಜನಿ ಸ್ವಾಗತಿಸಿ,ಕು.ಸುರಭಿ ಐತಾಳ್ ವಂದಿಸಿದರು.ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ವನಮಹೋತ್ಸವ ಆಚರಿಸಿ ಸಸಿ ನೆಡಲಾಯಿತು.










ವರದಿ-ಶಿವಾನಂದ ಸ್ವಾಮಿ ಎನ್- ಚಿತ್ರಕಲಾ ಶಿಕ್ಷಕರು

ಚಿತ್ರಗಳು: GHS KEDOOR